ರ್‍ಯಾಂಬೊ(Rambo) ಇಂಟರ್‌ಲಾಕ್ ಆಡಳಿತ ಕಛೇರಿ ಉದ್ಘಾಟನೆ

ಉಜಿರೆ : ರ್‍ಯಾಂಬೊ ಇಂಟರ್‌ಲಾಕ್‌ನ ಆಡಳಿತ ಕಛೇರಿಯ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಯ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ನೆರವೇರಿಸಿದರು. ಉಜಿರೆ ಚರ್ಚ್‌ನ ಸಹಾಯಕ ಧರ್ಮಗುರು ವಂ. ಫಾ. ಉದಯ ಜೋಸೆಫ್ ಆಶೀರ್ವಚನ ನೀಡಿದರು. ಯುವ ಉದ್ಯಮಿ ಶರತ್‌ಕೃಷ್ಣ ಪಡ್ವೆಟ್ನಾಯ, ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಕಟ್ಟಡ ಮಾಲಕ ದೇವಸ್ಯ, ಗುತ್ತಿಗೆದಾರ ಅನಿಲ್ ಡಿಸೋಜ, ವಲೇರಿಯನ್ ಪಿಂಟೊ, ಎಸ್.ಎಂ ಇಂಟರ್‌ಲಾಕ್‌ನ ನಿತಿನ್ ಮೊನೀಸ್, ಹಳ್ಳಿಮನೆ ರೆಸ್ಟೋರೆಂಟ್ ನ ಪ್ರವೀಣ್ ಫೆರ್ನಾಂಡಿಸ್, ಪ್ರೀಯಾ ಇಂಟರ್ ನ್ಯಾಶನಲ್‌ನ ಆಂಟನಿ ಫೆರ್ನಾಂಡಿಸ್, ಎಸ್.ಎ ಮೆಡಿಕಲ್‌ನ ಪ್ರಕಾಶ್ ಫೆರ್ನಾಂಡಿಸ್, ಎಸ್.ಎ ಗ್ರೂಪ್‌ನ ಸುನೀಲ್ ಡಿಸೋಜ, ಜೊಸ್ಸಿ ಮೋರಾಸ್, ಬೆಳಾಲಿನ ಪ್ರವೀಣ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.