HomePage_Banner_
HomePage_Banner_

ಚಾರ್ಮಾಡಿ : ಕಂದಕಕ್ಕೆ ಉರುಳಿದ ಜೀಪು

ಚಾರ್ಮಾಡಿ : ಚಾಲಕನ ನಿಯಂತ್ರಣ ತಪ್ಪಿ ಬೊಲೇರೊ ಜೀಪೊಂದು 60 ಅಡಿ ಕಂದಕಕ್ಕೆ ಉರುಳಿ 9 ಮಂದಿ ಗಾಯಗೊಂಡ ಘಟನೆ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ನಡೆದಿದೆ.
ಗಾಯಗೊಂಡವರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರ್ಟಗಿ ನಿವಾಸಿಗಳಾದ 9 ಜನರ ತಂಡ ಧರ್ಮಸ್ಥಳಕ್ಕೆ ತೆರಳುತ್ತಿದ್ದರೆಂದು ತಿಳಿದುಬಂದಿದೆ. ಚೀಪ್ ಚಾಲಕ ಶ್ರೀಧರ್, ಶರಣಪ್ಪ, ತೇಜಸ್ವಿನಿ ಸೇರಿದಂತೆ ೪ ಮಕ್ಕಳು ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.