ಬಳಂಜ : ಬಿಲ್ಲವ ಸಂಘದಿಂದ ಕ್ರೀಡೋತ್ಸವ

ಬಳಂಜ : ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಬಳಂಜ, ಯುವಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ-ನಾಲ್ಕೂರು–ತೆಂಕಕಾರಂದೂರು ಇದರ ವತಿಯಿಂದ ವಿವಿಧ ಆಟೋಟ ಸ್ಪರ್ಧೆಗಳ ಉದ್ಘಾಟನೆ ಫೆ. ೧೧ರಂದು ಬಳಂಜ ಬಿಲ್ಲವ ಸಂಘದ ವಠಾರದಲ್ಲಿ ನಡೆಯಿತು.

Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.