HomePage_Banner_
HomePage_Banner_

ಹಿರಿಯ ನಾಗರಿಕರ ಪ್ರಬುದ್ಧ ಸಮಾವೇಶ

ಉಜಿರೆ : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಬೆಂಗಳೂರು, ತಾಲೂಕು ಇಲಾಖೆ ಬೆಳ್ತಂಗಡಿ ಹಿರಿಯ ನಾಗರಿಕರ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ ಇವರ ಸಹಕಾರದೊಂದಿಗೆ ಹಿರಿಯ ನಾಗರಿಕರಿಗೆ ಅರಿವು ಮೂಡಿಸುವ, ಮಾಹಿತಿ ನೀಡುವ ಹಿರಿಯ ನಾಗರಿಕರ ಪ್ರಬುದ್ಧ ಸಮಾವೇಶ ಇಂದು(ಫೆ. 10) ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಜರಗಿತು.
ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ನೆರವೇರಿಸಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಶ್ರೀಮತಿ ಸ್ವರ್ಣಲತಾ, ಮಹಿಳಾ ಸಾಂತ್ವನ ಮತ್ತು ಸಹಾಯವಾಣಿ ಕೇಂದ್ರದ ಗೌರವಾಧ್ಯಕ್ಷತೆ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ, ನಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ| ಪ್ರದೀಪ್, ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ, ಸಂಯೋಜಕ ಮತ್ತು ಉಪಾಧ್ಯಕ್ಷ ಸೂರಪ್ಪ ಪೂಜಾರಿ, ಕಾಯದರ್ಶಿ ಪಿ.ಪಿ ಜೋಯ್, ಖಜಾಂಚಿ ಶ್ರೀಮತಿ ಸುನಂದ, ಜತೆ ಕಾರ್ಯದರ್ಶಿ ವಿಲಿಯಂ ವಿಲ್ಸನ್ ಸೋನ್ಸ್, ಉಪಾಧ್ಯಕ್ಷೆ ಶ್ರೀಮತಿ ತೆರೆಜಾ ಲೋಬೊ ಮೊದಲಾದವರು ಉಪಸ್ಥಿತರಿದ್ದರು.

ಸುದ್ದಿ ಅಂಕಣಕಾರ ಶಿವರಾಮ ಶಿಶಿಲ, ಕೃಷಿ ಋಷಿ ಬಿ.ಕೆ ದೇವರಾವ್ ಅವರಿಗೆ ಡಾ. ಮೋಹನ ಆಳ್ವ, ವಿಜಯ ರಾಘವ ಪಡುವೆಟ್ನಾಯ ಹಾಗೂ ಗಣ್ಯರಿಂದ ಸನ್ಮಾನ.

Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.