HomePage_Banner_
HomePage_Banner_
HomePage_Banner_

ಎಂ.ಟೆಕ್ ಪರೀಕ್ಷೆ ವಿಶ್ವರೇತ ಕೆ. ಮೂರನೇ ರ್‍ಯಾಂಕ್ (Rank)

ಬೆಳಾಲು : ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಏರೋನಾಟಿಕಲ್ ಇಂಜಿನಿಯರಿಂಗ್ (ಎಂ.ಟೆಕ್.) ಪರೀಕ್ಷೆಯಲ್ಲಿ ಬೆಳಾಲು ಮೇಲಿನ ಕೊಲ್ಪಾಡಿಯ ಕೆ. ರಾಮ ಮೋಹನ ಭಟ್ ಹಾಗೂ ಕೆ. ಪದ್ಮಾಕ್ಷಿಯವರ ಪುತ್ರರಾಗಿರುವ ವಿಶ್ವರೇತ ಕೆ. ಆರ್ ಮೂರನೇ ರ್‍ಯಾಂಕ್ ಗಳಿಸಿರುತ್ತಾರೆ. ಇವರು ಬೆಂಗಳೂರಿನ ಯಂ.ವಿ.ಜಯರಾಮನ್ ತಾಂತ್ರಿಕ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿರುತ್ತಾರೆ. ಇವರು ಬೆಳಾಲಿನ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ.ಧ.ಮಂ ಪ್ರೌಢಶಾಲೆಯ ಹಳೆವಿದ್ಯಾರ್ಥಿಯಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.