ಧರ್ಮಸ್ಥಳ : ಚಂದ್ರಗ್ರಹಣ ಪ್ರಯುಕ್ತ ಶ್ರೀ ದೇವರ ದರ್ಶನದಲ್ಲಿ ವ್ಯತ್ಯಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಜ. 31ರಂದು ಸಾಯಂಕಾಲ ಖಗ್ರಾಸ ಚಂದ್ರಗ್ರಹಣ ಇರುವುದರಿಂದ ಮಧ್ಯಾಹ್ನ ಗಂಟೆ 2.30 ರ ನಂತರ ರಾತ್ರಿ ಗಂಟೆ 9.00 ರವರೆಗೆ ಶ್ರೀ ದೇವರ ದರ್ಶನ ಹಾಗೂ ಪೂಜಾದಿ ಸೇವೆಗಳು ನೆರವೇರುವುದಿಲ್ಲ.
ರಾತ್ರಿ ಗಂಟೆ 9.30 ರಿಂದ ರಾತ್ರಿ ಗಂಟೆ 10.30 ರ ವರೆಗೆ ಭಕ್ತಾದಿಗಳಿಗೆ ಹೊರಾಂಗಣದಿಂದ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.