ವೇಣೂರು ವಲಯ ಅರಣ್ಯಾಧಿಕಾರಿಗಳ ಕಚೇರಿ

Advt_NewsUnder_1
Advt_NewsUnder_1
Advt_NewsUnder_1

ವೇಣೂರು : ಇಲ್ಲಿಯ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಯಶೋಧರ್, ಅಜಿತ್, ಕಾಂತರಾಜ್, ಉದಯ ಕುಮಾರ್, ಅರಣ್ಯ ರಕ್ಷಕರಾದ ದಯಾನಂದ ಎನ್., ಶಶಿಕಾಂತ್, ಸಂದೀಪ್, ಜನಾರ್ದನ ಗೌಡ, ಈಶ್ವರ್, ಅರಣ್ಯ ವೀಕ್ಷಕರಾದ ಸಂತೋಷ್, ಮಂಜುನಾಥ ಸವಳಿ, ಮಂಜುನಾಥ್ ಮಲ್ಲಿ ಹಾಗೂ ಮತ್ತಿತರ ಇಲಾಖಾ ಸಿಬ್ಬಂದಿಗಳಾದ ವೆಂಕಪ್ಪ, ಪೂವಪ್ಪ, ಚಿದಾನಂದ, ವಸಂತ, ಧರ್ಮಣ್ಣ , ರೊನಾಲ್ಡ್, ಸುಕೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.