ಗುರುದೇವ ಕಾಲೇಜು ಉಪನ್ಯಾಸಕಿ ಸವಿತಾರಿಗೆ ಡಾಕ್ಟರೇಟ್

Advt_NewsUnder_1
Advt_NewsUnder_1
Advt_NewsUnder_1

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇದರ ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸವಿತಾ ಇವರು ಮಂಡಿಸಿದ ಪ್ರಾಬ್ಲಮ್ ಆಂಡ್ ಪ್ರಾಸ್ಪೆಕ್ಟ್ಸ್ ಆಫ್ ರಬ್ಬರ್ ಪ್ಲಾಂಟೇಶನ್ ಎ ಕೇಸ್ ಸ್ಟಡಿ ಆಫ್ ಸೌತ್‌ಕೆನರಾ ಡಿಸ್ಟ್ರಿಕ್ಟ್ ಎಂಬ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಇವರಿಗೆ ಎಸ್.ಡಿ.ಎಮ್ ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ|. ಎ. ಜಯಕುಮಾರ್ ಶೆಟ್ಟಿ ಇವರು ಮಾರ್ಗದರ್ಶನ ಮಾಡಿರುತ್ತಾರೆ.
ಸವಿತಾರವರು ಕೆ.ಎಮ್.ಸಿ ಮಂಗಳೂರು ಇಲ್ಲಿನ ಸಿಬ್ಬಂದಿ, ಆಲದಪದವಿನ ಕೃಷ್ಣಪ್ಪ ಪೂಜಾರಿಯ ಧರ್ಮಪತ್ನಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.