ಕಾಜೂರು ದರ್ಗಾ ನವೀಕರಣಗೊಂಡು ಆರಂಭ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಕಾಜೂರು ದರ್ಗಾದ ನವೀಕರಣಗೊಂಡು ಆರಂಭಗೊಂಡಿತು. ಉದ್ಘಾಟನೆಯನ್ನು ಜಮಲುಲೈ ತಂಙಳ್ ನೇರವೇರಿಸಿದರು. ಈ ಕೆಲಸದ ಎಲ್ಲಾ ಖರ್ಚು ವೆಚ್ಚದ ಜವಾಬ್ದಾರಿಯನ್ನು ಉಜಿರೆ ಅಬ್ದುಲ್ ಸುಕುರ್, ಮೆಲ್ಕಾರ್ ಸಂಶುದ್ದೀನ್ ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.