ಜ. 18 : ಮಂಗಳೂರು ಬಾನುಲಿ ಕೇಂದ್ರದಿಂದ ಪ್ರೊ| ನಾ.ವುಜಿರೆ ಭಾಷಣ ಪ್ರಸಾರ

ಬೆಳ್ತಂಗಡಿ : 2018ರ ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಜರಗಲಿರುವ ಬಾಹುಬಲಿ ಮಸ್ತಕಾಭಿಷೇಕದ ಸಂಭ್ರಮದ ಅಂಗವಾಗಿ ಜೈನಧರ್ಮದ ತತ್ವಜ್ಞಾನದ ವಿಶ್ಲೇಷಣೆ ಮಾಡುವ ಲೇಖನ, ಉಪನ್ಯಾಸಗಳು ಪ್ರಸಾರವಾಗುತ್ತಲಿದ್ದು, ಉಜಿರೆಯ ಶ್ರೀ ಧ.ಮಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ಪತ್ರಕರ್ತ ಪ್ರೊ| ನಾ.ವುಜಿರೆ ಅವರು ಸಪ್ತ-ತತ್ವಗಳು ಎಂಬ ವಿಷಯದ ಬಗ್ಗೆ ಮಾಡಲಿರುವ ಉಪನ್ಯಾಸವು ಜನವರಿ 18 ರಂದು ಬೆಳಿಗ್ಗೆ 7.15ಕ್ಕೆ ಮಂಗಳೂರು ಮತ್ತು ಕರ್ನಾಟಕದ ವಿವಿಧ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.