ಅಳದಂಗಡಿಯಲ್ಲಿ ಆಮಂತ್ರಣ ಹಬ್ಬ-ಕಲಾವಿದರ ಮಹಾಸಂಗಮ

ಅಳದಂಗಡಿ : ಆಮಂತ್ರಣ ಪರಿವಾರ ಹಾಗೂ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇವರ ಸಹಕಾರದೊಂದಿಗೆ ಜ. 14ರಂದು ಆಮಂತ್ರಣ ಹಬ್ಬ-ಕಲಾವಿದರ ಮಹಾಸಂಗಮ ಕಾರ್ಯಕ್ರಮವು ಸತ್ಯದೇವತೆ ದೈವಸ್ಥಾನ ಅಳದಂಗಡಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ದೀಪ ಬೆಳಗಿಸಿದರು. ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಕಲಾವಿದರು ಆಗಮಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.