ಬಸ್ ಅಪಘಾತದಲ್ಲಿ ಮೃತರಾದ ರಾಕೇಶ್ ಪ್ರಭುರವರ ಅಂತಿಮ ಕ್ರಿಯೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಹಾಸನದ ಶಾಂತಿ ಗ್ರಾಮದ ಬಳಿ ಜ. 13ರಂದು ನಡೆದ ಬಸ್ ಅಪಘಾತದಲ್ಲಿ ಮೃತರಾದ ಕನ್ಯಾಡಿ ದಿ. ಎಂ ರಾಮದಾಸ್ ಪ್ರಭುರವರ ಪುತ್ರ ರಾಕೇಶ್ ಪ್ರಭು(26)ರವರ ಅಂತಿಮ ಕ್ರಿಯೆಯು ಜ. 13ರಂದು ನಡೆಯಿತು.
ಮೃತರ ಮನೆಗೆ ಶಾಸಕ ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜಿ.ಪಂ ಸದಸ್ಯೆ ನಮಿತಾ, ಬಿಜೆಪಿ ಪ್ರಭಾರಿ ಪ್ರತಾಪ್ ಸಿಂಹ ನಾಯಕ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗ್ರೇಸಿಯನ್ ವೇಗಸ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮೋಹನ್ ಕಲ್ಮಂಜ, ಗ್ರಾ.ಪಂ ಸದಸ್ಯ ದಯಾನಂದ, ಗುತ್ತಿಗೆದಾರ ಗೋಕುಲ್‌ದಾಸ್ ಭಂಡಾಕರ್, ಮೊದಲಾದವರು ಅಂತಿಮ ದರ್ಶನ ಪಡೆದರು

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.