HomePage_Banner_
HomePage_Banner_
HomePage_Banner_

ಉಜಿರೆ ಜೆಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಉಜಿರೆ : ಉಜಿರೆ ಜೆಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ. 11ರಂದು ಎಸ್.ಡಿ.ಎಂ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಭಾಗವಹಿಸಿದ್ದರು. ವಲಯ 15ರ ವಲಯಾಧ್ಯಕ್ಷ ಜೆಎಫ್‌ಡಿ ಜೇಸಿ ರಾಕೇಶ್ ಕುಂಜೂರು, ವಲಯ 15ರ ಪ್ರಾಂತ್ಯ ಎಫ್‌ನ ವಲಯ ಉಪಾಧ್ಯಕ್ಷ ಜೆಸಿಐ ಸೆ| ಜೇಸಿ ಪಶುಪತಿ ಶರ್ಮ ಉಜಿರೆ ಜೆಸಿಐ ಅಧ್ಯಕ್ಷ ಜೇಸಿ ವಿಜೇಂದ್ರ ದೇವಾಡಿಗ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.