ಜೋಯೆಲ್-ಡೆಲ್ಮಾ

ಉಜಿರೆ : ಸ್ನೇಹ ಅಕೌಂಟ್ಸ್ ಉಜಿರೆ ಹಾಗೂ ಸ್ನೇಹಕಿರಣ ನರ್ಸರಿ ಶಾಲೆಯ ಟಿ.ಜೆ. ಮೋರಾಸ್ ಮತ್ತು ಶ್ರೀಮತಿ ಜಾನೆಟ್ ಮೋರಾಸ್ ದಂಪತಿಯ ಪುತ್ರ ಜೋಯೆಲ್‌ನ ವಿವಾಹವು ಮಂಗಳೂರಿನ ಶ್ರೀಮತಿ ಸ್ಟೆಲ್ಲಾ ಡಿಸಿಲ್ವ ಮತ್ತು ದಿ| ವಿಲ್ಫ್ರೆಡ್ ಡಿಸಿಲ್ವ ದಂಪತಿಯ ಪುತ್ರಿ ಡೆಲ್ಮಾರೊಂದಿಗೆ ಡಿ.30 ರಂದು ಉಜಿರೆ ಸಂತ ಅಂತೋನಿ ಚರ್ಚ್‌ನಲ್ಲಿ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.