ಸುದ್ದಿ ಕಛೇರಿಗೆ ಡಾ. ರಾಮಯ್ಯ ಗೌಡ ಭೇಟಿ

ಬೆಳ್ತಂಗಡಿ : ಅಮೇರಿಕಾದ ಖ್ಯಾತ ವೈದ್ಯ, ಮೂಲತಃ ವಳಂಬ್ರದವರಾದ ಡಾ| ರಾಮಯ್ಯ ಗೌಡ ವಳಂಬ್ರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಕೊನ್ನಿ ಅವರು ಇಂದು(ಜ. 4) ಬೆಳ್ತಂಗಡಿಯ ಸುದ್ದಿ ಕಛೇರಿಗೆ ಭೇಟಿ ನೀಡಿದರು.
ಸುದ್ದಿ ಬಿಡುಗಡೆ ವತಿಯಿಂದ ವ್ಯವಸ್ಥಾಪಕ ಮಂಜುನಾಥ ರೈಯವರು ಹೂ ಗುಚ್ಛ ನೀಡಿ ಗೌರವಿಸಿದರು. ಈ ಸಂದರ್ಭ ಕಛೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.