ಕುವೆಂಪು ವಿಶ್ವಮಾನವ ಸಂದೇಶ ಕಲಾ ಜಾಥಾ ಮತ್ತು ಉಪನ್ಯಾಸ

ಬೆಳ್ತಂಗಡಿ : ಮಾನವ ಬಂಧುತ್ವ ವೇದಿಕೆ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಮತ್ತು ವಾಣಿ ಪದವಿಪೂರ್ವ ಕಾಲೇಜು ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಕುವೆಂಪು ವಿಶ್ವಮಾನವ ಸಂದೇಶ ಕಲಾ ಜಾಥಾ ಮತ್ತು ಉಪನ್ಯಾಸ ಕಾಯಕ್ರಮ ಇಂದು(ಜ. 2) ವಾಣಿ ಪ.ಪೂ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಾಣಿ ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ, ತುಮಕೂರು ಸಹಾಯಕ ಪ್ರಾದ್ಯಾಪಕ ಕುಮಾರಸ್ವಾಮಿ ಬೆಳ್ಳಿಹಳ್ಳಿ, ಉಮರ್ ಕುಂಞ ಮುಸ್ಲಿಯಾರ್, ಪ್ರಕಾಶ್ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.