HomePage_Banner_
HomePage_Banner_

ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ

ಪಟ್ರಮೆ: : ಇಲ್ಲಿಯ ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮಾ. 3 ರಿಂದ 8ರ ವರೆಗೆ ಜರುಗಲಿದೆ.
ಈ ಹಿನ್ನಲೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಜರುಗಿತು. ಪ್ರಧಾನ ಸಂಚಾಲಕರಾಗಿ ಜಗದೀಶ್ ಜೈನ್, ರತ್ನವರ್ಮ ಜೈನ್ ಆಯ್ಕೆಯಾದರು. ಅಧ್ಯಕ್ಷರಾಗಿ ಕೆ. ಡೀಗಯ್ಯ ಗೌಡ ಕಾಯಿಲ, ಪ್ರಧಾನ ಕಾರ್ಯದರ್ಶಿಯಾಗಿ ಪಿ. ಜಿನ್ನಪ್ಪ ಗೌಡ ಪದಳ ಆಯ್ಕೆಯಾದರು. ಜೊತೆಕಾರ್ಯದರ್ಶಿಗಳಾಗಿ ಶರಶ್ಚಂದ್ರ ಹಿರ್ತಡ್ಕ, ಭಾಸ್ಕರ ಗೌಡ ಪೆರ್ಲೆ, ಸುಂದರ ಹೆಗ್ಡೆ ಉಳಿಯಬೀಡು, ಕೋಶಾಧಿಕಾರಿಯಾಗಿ ಚಂದ್ರಶೇಖರ ಗೌಡ ಅನಾರು, ಉಪಾಧ್ಯಕ್ಷರುಗಳಾಗಿ ಯತೀಶ್ ಪೆರ್ಲೆ, ರಾಘವ ಗೌಡ ಅನಾರು, ಶೀನಪ್ಪ ಗೌಡ ಓಟೆಕಜೆ, ಆನಂದ ಗೌಡ ಕಲ್ಕುಡಂಗೆ, ಸತೀಶ ಗೌಡ ಬಟ್ಯಾಡಿ, ಶ್ರೀಮತಿ ಕುಸುಮ ಅನಾರು ಆಯ್ಕೆಯಾದರು. ಸದಸ್ಯರುಗಳಾಗಿ ಜಯಂತ ಗೌಡ ಸಾಕೋಟೆತ್ತಡಿ, ಕೆಂಚಪ್ಪ ಗೌಡ ಹೊಳೆಬದಿ, ನೀಲಯ್ಯ ಗೌಡ ಹಿರ್ತಡ್ಕ, ಪುರಂದರ ಸೂರ್ಯತ್ತಾವು, ಶ್ರೀಮತಿ ಗಿರಿಜ ಪಾದೆಜಾಲು, ಶ್ರೀಮತಿ ಪ್ರೇಮ ಕಲ್ಲಾಜೆ, ಚೆನ್ನಪ್ಪ ಗೌಡ ಪೆಂರ್ಬುಡ, ಹೊನ್ನಪ್ಪ ಗೌಡ ದೊಡ್ಡಮನೆ, ವಿಠಲ ಎಂ.ಕೆ. ಓಟೆಕಜೆ, ಯತೀಶ್ ಕೊಡಂದೂರು, ಬಾಬು ಕಿನ್ಯಾರ್‌ಕಟ್ಟೆ, ಅಣ್ಣು ಪೆರ್ಲೆ, ಶ್ರೀಮತಿ ಹರಿಣಾಕ್ಷಿ ಜಾಲು, ಶ್ರೀಮತಿ ಗೀತಾ ಕಲ್ಯಾ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.