ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುನ್ನತ್ ಕೆರೆ ವಲಯದಿಂದ ನೆರವು

ಬೆಳ್ತಂಗಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುನ್ನತ್ ಕೆರೆ ವಲಯದ ವತಿಯಿಂದ, ಎರಡು ವರ್ಷಗಳ ಹಿಂದೆ ವಿದ್ಯುತ್ ಕಂಬದ ದುರಸ್ತಿ ವೇಳೆ ಆಯತಪ್ಪಿ ಕೆಳಬಿದ್ದ ಸುನ್ನತ್ ಕೆರೆ ಪಾಡ್ಯಾರು ನಿವಾಸಿ ಲೈನ್ ಮ್ಯಾನ್ ಪುರಂದರ ಇವರಿಗೆ ಆಹಾರ ಧಾನ್ಯ ಮತ್ತು ದಿನಸಿ ಸಾಮಾನುಗಳನ್ನು ನೀಡಿಲಾಯಿತು. ಈ ಸಂದರ್ಭದಲ್ಲಿ ಪಿಎಫ್‌ಐ ವಲಯಾಧ್ಯಕ್ಷ ಹನೀಫ್ ಪಾಡ್ಯಾರು, ವೇಣೂರು ವಲಯ ಕಾರ್ಯದರ್ಶಿ ಹುಸೈನ್.ಕೆ, ಸದಸ್ಯರಾದ ರಫೀಖ್.ಕೆ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.