ಜಗದೀಶ್-ಶ್ವೇತಾ ಬಿ.ವಿ.

ಪುಂಜಾಲಕಟ್ಟೆ ಅತ್ತಾಜೆ ಮನೆ ಶ್ರೀಮತಿ ಲೀಲಾವತಿ ಮತ್ತು ಶಿವಪ್ಪ ಪೂಜಾರಿಯವರ ಪುತ್ರ ಜಗದೀಶ್ ರವರ ವಿವಾಹವು ಮೂಡಿಗೆರೆ ತಾಲೂಕು ಕುಂದೂರು ಬೈರೀಗದ್ದೆ ಶ್ರೀಮತಿ ಲೀಲಾವತಿ ಮತ್ತು ವಿಜಯಾ ಸಾಲಿಯಾನ್‌ರವರ ಪುತ್ರಿ ಶ್ವೇತಾ ಬಿ.ವಿ. ರೊಂದಿಗೆ ಡಿ. 3 ರಂದು ನೈನಾಡಿನ ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರುಗಿ ಔತಣಕೂಟವು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಹಾಲ್‌ನಲ್ಲಿ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.