ಡಿ. 21 ರಿಂದ ಪ್ರಕಾಶ್ ಇಲೆಕ್ಟ್ರಾನಿಕ್ಸ್‌ನಲ್ಲಿ ಹಬ್ಬಗಳ ಆಫರ್‌ಗಳ ಸುರಿಮಳೆ

ಬೆಳ್ತಂಗಡಿ : ಕನಿಷ್ಟ ವರ್ಷದಲ್ಲೇ ಅತೀ ಹೆಚ್ಚು ಪ್ರಸಿದ್ಧಿ ಪಡೆದಿರುವ ವಿಶಾಲವಾದ ಶೋರೂಮ್ ಪ್ರಕಾಶ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್ ಮಳಿಗೆ ಬೆಳ್ತಂಗಡಿ- ಉಜಿರೆ- ಗುರುವಾಯನಕೆರೆಯಲ್ಲಿ ಹಬ್ಬಗಳ ವಿಶೇಷ ಮಾರಾಟ ಮೇಳ, ಪ್ರೆಸ್ಟೀಜ್ ಉಚಿತ ಸೇವಾ ಶಿಬಿರ ನಡೆಯಲಿದೆ.
ಜಗತ್ಪ್ರಸಿದ್ದ ಬ್ರಾಂಡ್‌ಗಳ ವಿಶಾಲ ಶ್ರೇಣಿ, ಅತ್ಯುತ್ತಮ ಗುಣಮಟ್ಟ, ವಿನಿಮಯ ಕೊಡುಗೆ, ವಿಶಾಲ ಪಾರ್ಕಿಂಗ್, ಎಲ್ಲಾ ಪ್ರಮುಖ ಕ್ರೆಡಿಟ್ ಕಾರ್ಡ್ ಸೌಲಭ್ಯ, ಎಲ್ಲಾ ಕಂಪೆನಿಯ ಖರೀದಿಯಲ್ಲೂ ಆಫರ್‌ಗಳು ಲಭ್ಯವಿದೆ.
ಪ್ರಕಾಶ್ ಎಲೆಕ್ಟ್ರಾನಿಕ್ಸ್‌ನಲ್ಲಿ ಸುಲಭ ಕಂತುಗಳಲ್ಲಿ 0 ಶೇ. ಪಾವತಿಸಿ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಿ ಬಹುಮಾನ ಗೆಲ್ಲುವ ಅವಕಾಶವನ್ನೂ ಗ್ರಾಹಕರಿಗೆ ಕಲ್ಪಿಸಲಾಗಿದೆ. ಯಾವುದೇ ಅಲ್ಯೂಮಿನಿಯಂ ಕುಕ್ಕರ್, ನಾನ್‌ಸ್ಟಿಕ್ ಕುಕ್‌ವೇರ್, ಗ್ಯಾಸ್ ಸ್ಟೌವ್, ಮಿಕ್ಸರ್ ಗ್ರೈಂಡರನ್ನು ಹೊಸದಕ್ಕೆ ಬದಲಾಯಿಸಿಕೊಳ್ಳುವ ಅವಕಾಶವಿದೆ. ಎಂದು ಮಾಲಕರಾದ ಪುಷ್ಪರಾಜ್ ಶೆಟ್ಟಿ ಮತ್ತು ಸುಮನಾ ಪಿ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.