ಡಿ.21-ಜ.5 : ಸೋಜಾ ಇಲೆಕ್ಟ್ರಾನಿಕ್ಸ್‌ನಲ್ಲಿ ಕ್ರಿಸ್‌ಮಸ್ ಸ್ಪೆಷಲ್ ಸೇಲ್

ಬೆಳ್ತಂಗಡಿ : ಇಲೆಕ್ಟ್ರಾನಿಕ್ಸ್ ವ್ಯವಹಾರದಲ್ಲಿ ವಿಶ್ವಾಸಭರಿತ 22 ವರ್ಷಗಳ ಸೇವೆ ಸಲ್ಲಿಸಿರುವ ತಾಲೂಕಿನ ಅತ್ಯಂತ ಹಿರಿಯ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್ ಮಳಿಗೆ ಸೋಜಾ ಇಲೆಕ್ಟ್ರಾನಿಕ್ಸ್ ಬೆಳ್ತಂಗಡಿಯಲ್ಲಿ ಕ್ರಿಸ್‌ಮಸ್ ಮತ್ತು ಹೊಸವರ್ಷದ ಅಂಗವಾಗಿ ಡಿ. 21 ರಿಂದ ಜ. 5ರ ವರೆಗೆ ವಿಶೇಷ ಮಾರಾಟ ನಡೆಯಲಿದೆ.
ವಿಶೇಷವಾಗಿ ಎಲ್ಲಾ ಖರೀದಿಗೂ ಬಹುಮಾನ ಗೆಲ್ಲುವ ಅವಕಾಶ ಅದೃಷ್ಟವಂತ ಗ್ರಾಹಕರಿಗಿದೆ. ಸೋನಿ, ಸ್ಯಾಮ್‌ಸಂಗ್, ವರ್ಲ್‌ಫೂಲ್ ಮೊದಲಾದ ಜಗತ್ಪ್ರಸಿದ್ಧ ಬ್ರಾಂಡ್‌ಗಳ ಉತ್ಪನ್ನಗಳು, ಪೊನ್ಮಣಿ ಮತ್ತು ಇತರ ಕಂಪೆನಿಗಳ ಮಿಕ್ಸಿ, ಗ್ರೈಂಡರ್‌ಗಳು, ಇತರೇ ಟಿ ವಿ ಸ್ಟ್ಯಾಂಡ್‌ಗಳು, ಗೃಹೋಪಯೋಗಿ ಫರ್ನಿಚರ್‌ಗಳು, ಚೈನಾ ಮಾದರಿಯ ರೆಡಿಮೆಡ್ ಫರ್ನಿಚರ್‌ಗಳು, ಕಬ್ಬಿಣದ ಕಪಾಟುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ. ಗೃಹೋಪಯೋಗಿ ಅಲ್ಯೂಮೀನಿಯಂ ಪಾತ್ರೆಗಳು, ಬ್ರಾಂಡೆಡ್ ಕೈಗಡಿಯಾರಗಳು ಲಭ್ಯವಿದೆ. ಬಜಾಜ್ ಫೈನಾನ್ಸ್‌ನಿಂದ 0 ಶೇ. ಬಡ್ಡಿದರದಲ್ಲಿ ಸ್ಥಳದಲ್ಲೇ ಸಾಲಸೌಲಭ್ಯ ಇದೆ. ಎಲ್ಲಾ ತರದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವ್ಯವಸ್ಥೆ ಕೂಡ ಇದೆ ಎಂದು ಸಂಸ್ಥೆಯ ಆಡಳಿತ ಪಾಲುದಾರ ಅಲ್ಫೋನ್ಸ್ ಫ್ರಾಂಕೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.