ಮಡಂತ್ಯಾರು ಜೆಸಿಐ ಅಧ್ಯಕ್ಷರಾಗಿ ನವೀನ್ ಕೋಡ್ಲಕ್ಕೆ, ಕಾರ್ಯದರ್ಶಿಯಾಗಿ ಅಶೋಕ್

ಮಡಂತ್ಯಾರು: ವ್ಯಕ್ತಿತ್ವ ವಿಕಾಸ, ತರಬೇತಿ, ಉದ್ಯಮ ಶೀಲತೆಗಳನ್ನು ಬೆಳೆಸುವ ಅಂತರಾಷ್ಟ್ರೀಯ ಸಂಸ್ಥೆ ಜೇಸಿ ಮಡಂತ್ಯಾರು ಇದರ 2018ನೇ ಸಾಲಿನ ಅಧ್ಯಕ್ಷರಾಗಿ ಜೇಸಿ ನವೀನ್ ಕೋಡ್ಲಕ್ಕೆ ಆಯ್ಕೆಯಾಗಿ ದ್ದಾರೆ. ನಿಕಟಪೂರ್ವ ಅಧ್ಯಕ್ಷರಾಗಿ ಜೇಸಿ ರಾಜೇಶ್ ಪಿ, ಕಾರ್ಯದರ್ಶಿಯಾಗಿ ಜೇಸಿ ಅಶೋಕ್ ಗುಂಡಿಯಲ್ಕೆ, ಜೇಸಿರೆಟ್ ಅಧ್ಯಕ್ಷೆಯಾಗಿ ಜೇಸಿರೆಟ್ ರೂಪಾ ನವೀನ್, ಜೆಜೇಸಿ ಅಧ್ಯಕ್ಷರಾಗಿ ಜೆಜೇಸಿ ರಿತೇಶ್, ಉಪಾಧ್ಯಕ್ಷರುಗಳಾಗಿ ಜೇಸಿ ವಿನ್ಸೆಂಟ್ ಮೋರಾಸ್, ಜೇಸಿ ಭರತ್ ಶೆಟ್ಟಿ, ಜೇಸಿ ಪ್ರಶಾಂತ್ ಬಂಗೇರ, ಜೇಸಿ ಅರುಣ್ ಮೋರಾಸ್, ಜೇಸಿ ವಿಜಯೇಂದ್ರ ಕುಮಾರ್, ಜೇಸಿ ಪತ್ರಿಕೆ ಸಂಪಾದಕರಾಗಿ ಜೇಸಿ ಚಿತ್ತರಂಜನ್, ಜೊತೆಕಾರ್ಯದರ್ಶಿಯಾಗಿ ಜೇಸಿ ಪ್ರಸನ್ನ ಶೆಟ್ಟಿ, ಕೋಶಾಧಿಕಾರಿ ಜೇಸಿ ಅಜಯ್ ಶೆಟ್ಟಿ, ಮಾಧ್ಯಮ ಸಂಪಾದಕ ಜೇಸಿ ವಿಕ್ಯಾತ್, ನಿರ್ದೇಶಕರುಗಳಾಗಿ ಜೇಸಿ ಪೂರ್ಣೇಶ್, ಜೇಸಿ ಪ್ರಭಾತ್ ಜೈನ್, ಜೇಸಿ ಜಯ ನಾಯ್ಕ, ಜೇಸಿ ವಿಶ್ವನಾಥ, ಜೇಸಿ ರೋಬಿನ್ ಸೇರಾ, ಜೇಸಿ ಜಾನಿಸ್ ಮಿರಾಂದ, ಜೆಜೇಸಿ ಸಂಘಟಕರಾಗಿ ಜೇಸಿ ತುಳಸಿದಾಸ್ ಪೈ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.