ಅನಾರು: ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟನೆ

ಪಟ್ರಮೆ : ಶ್ರೀ ದುರ್ಗಾಪರಮೆಶ್ವರೀ ದೇವಾಲಯ ಅನಾರು ಪಟ್ರಮೆಯಲ್ಲಿ ಮಾರ್ಚ್‌ನಲ್ಲಿ ಜರಗುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕಾರ್ಯಾಲಯವನ್ನು ಡಿ. 12ರಂದು ಉದ್ಘಾಟಿಸಲಾಯಿತು. ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ನಿತೇಶ್ ಬಲ್ಲಾಳ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ಡೀಗಯ್ಯ ಗೌಡ, ಕಾರ್ಯದರ್ಶಿ ಜಿನ್ನಪ್ಪ ಗೌಡ, ದೇವಪಾಲ ಅಜ್ರಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.