ಶಿಕ್ಷಕರ ತರಬೇತಿಗೆ ಅರ್ಜಿ ಆಹ್ವಾನ

Advt_NewsUnder_1
Advt_NewsUnder_1
Advt_NewsUnder_1

  ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ಶಿಕ್ಷಣ ಮಹಾವಿದ್ಯಾಲಯ  (ಬಿ.ಎಡ್)ದಲ್ಲಿ 2016-17ನೇ ಸಾಲಿನ 2 ವರ್ಷದ ಶಿಕ್ಷಕರ ತರಬೇತಿ (ಬಿ.ಎಡ್)ಗೆ ಕೆಲವೇ ಸೀಟುಗಳು ಲಭ್ಯವಿದ್ದು, ಪದವಿ/ಸ್ನಾತಕೋತ್ತರ ಪದವಿಯಲ್ಲಿ ಶೇ.50 ಮತ್ತು ಎಸ್.ಸಿ/ಎಸ್.ಟಿ/ಸಿ1/ಪಿ.ಹೆಚ್ ಶೇ.45 ಅಂಕಗಳನ್ನು  ಪಡೆದಿರುವ  ವಿದ್ಯಾರ್ಥಿಗಳಿಂದ  ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬೇಕಾಗಿ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.  ಫೋನ್: 08256-236225, 9449957748.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.