ಭರತ್ ಕುಮಾರ್-ಕೇಶಾವತಿ

KESHAVATHI-BHARATH copy ಮೇಲಂತಬೆಟ್ಟು ಗ್ರಾಮದ ಕೆಲ್ಲಕೆರೆ ಮನೆಯ ಶ್ರೀಮತಿ ಶೀಲಾವತಿ ಮತ್ತು ಜಾರಪ್ಪ ಪೂಜಾರಿ ದಂಪತಿಗಳ ಪುತ್ರಿ ಮುಂಡಾಜೆ ಗ್ರಾ.ಪಂನ ಉದ್ಯೋಗಿ ಕೇಶಾವತಿಯವರ ವಿವಾಹವು ಪಣಕಜೆ ಬಲ್ಪುಂಜ ಮನೆಯ ದಿ| ಕಮಾಲಾಕ್ಷ ಸಾಲಿಯಾನ್‌ರವರ ಪುತ್ರ ಭರತ್ ಕುಮಾರ್‌ರೊಂದಿಗೆ ನ.4ರಂದು ಬೆಳ್ತಂಗಡಿ ಸಿ.ವಿ.ಸಿ ಹಾಲ್ ಕಲ್ಯಾಣ ಮಂಟಪದಲ್ಲಿ ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.