ದೀಪಕ್ – ಚರಿತ್ರಾ

DEEPAK CHAITHRA 1 copyಕಲ್ಮಂಜ  ಗ್ರಾಮದ ನಿಡಿಗಲ್ ವಿದ್ಯಾನಗರ ಸಂಪದ ನಿವಾಸಿ ಕೆ.ಎಸ್.ಆರ್.ಟಿ.ಸಿ ಚಾಲಕ ಕೃಷ್ಣಪ್ಪ ಬಂಗೇರ ಮತ್ತು ನಿಡಿಗಲ್ ಹಿ.ಪ್ರಾ.ಶಾಲಾ ಶಿಕ್ಷಕಿ ಶೀಲಾವತಿ ಕೆ ದಂಪತಿ ಪುತ್ರಿ ಚರಿತ್ರಾ ಕೆ.ಎಸ್‌ರವರ ವಿವಾಹ ಬಂಟ್ವಾಳ ತಾಲೂಕು ನರಿಕೊಂಬು ಕೋಡಿ ದೇಜಪ್ಪರವರ ಪುತ್ರ ದೀಪಕ್ ಡಿ.ಕೆಯವರೊಂದಿಗೆ ನ.6ರಂದು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಜರಗಿತು. ಶಾಸಕ ಕೆ ವಸಂತ ಬಂಗೇರ, ನ್ಯಾಯಾವಾದಿ ಪ್ರತಾಪಸಿಂಹ ನಾಯಕ್, ಕರ್ನಾಟಕ ರಾಜ್ಯ ರಸ್ತೆ ನಿಗಮದ ಅಧಿಕಾರಿಗಳು, ಸಿಬ್ಬಂದಿಗಳು, ಇನ್ನಿತರ ಗಣ್ಯರು ಆಗಮಿಸಿ ಶುಭ ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.