ಸಂಪಾಜೆ ಕೀಲಾರು ಯಕ್ಷೋತ್ಸವಕ್ಕೆ ಮಹಾರಾಜ ಯದುವೀರ್ ಭೇಟಿ

1

ಮೈಸೂರು ಮಹಾರಾಜ ಯದುವೀರ ಒಡೆಯರ್‌ರವರು ಸಂಪಾಜೆಯಲ್ಲಿ ನಡೆಯುತ್ತಿರುವ ಯಕ್ಷೋತ್ಸವಕ್ಕೆ ಭೇಟಿ ನೀಡಿದರು.

2

 ಈಶ್ವರಮಂಗಲ ಹನುಮಗಿರಿ ದೇವಸ್ಥಾನದಿಂದ ಮೈಸೂರಿಗೆ ತೆರಳುವ ಹಾದಿಯಲ್ಲಿ ಅವರು ಕೆ.ಪಿ.ಎಸ್.ಸಿ. ಅಧ್ಯಕ್ಷ ಶ್ಯಾಂ ಭಟ್‌ರವರ ಕೋರಿಕೆ ಮೇರೆಗೆ ಯಕ್ಷೋತ್ಸವಕ್ಕೆ ಭೇಟಿ ನೀಡಿದರು. ಶ್ಯಾಂ ಭಟ್‌ರವರು ಮಹಾರಾಜರನ್ನು ಬರಮಾಡಿಕೊಂಡರು.

Sampje Keelaru Yakshgana Sthalakke Yaduveer Bheti
 ಸ್ವಲ್ಪ ಹೊತ್ತು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಹವ್ಯಾಸಿ ಯಕ್ಷಗಾನ ಕಲಾವಿದರ ಸ್ಪರ್ಧೆಯ ಯಕ್ಷಗಾನವನ್ನು ವೀಕ್ಷಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.