ಸ್ನೇಹ ಶಾಲೆಯಲ್ಲಿ ಕಲಾಕಾರರಿಗೆ ಸನ್ಮಾನ

Sneha School Kalakararige Sanmana
ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿಇತ್ತೀಚೆಗೆ ನಡೆದ ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಶಾಲೆಯ ಅಂದವನ್ನು ಹೆಚ್ಚಿಸುತ್ತಿರುವ ಕಲಾಕಾರರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಶಾಲೆಯ ಗೋಡೆಗಳಲ್ಲಿ ಅಂದವಾದ ಚಿತ್ರಗಳನ್ನು ರಚಿಸಿ, ಮಕ್ಕಳ ಕಲಿಕೆಗೆ ಪೂರಕವಾದ ಕಾರ್ಯ ಮಾಡುತ್ತಿರುವ ಮೂಲತಃ ಅಸ್ಸಾಂನ ಆರು ಜನ ಕಲಾವಿದರಾದ ಅಬ್ದುಲ್ಲಾ ಶೇಖ್, ರಫೀಕ್, ರಫೀಕ್‌ಇಸ್ಲಾಂ, ಹಮೀದುಲ್ಲಾ, ಶೌಬರೀಶ್, ಅಬ್ದುಲ್ ಕಲಾಂ ಇವರನ್ನು ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಮತ್ತು ನಿರ್ದೇಶಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ಸನ್ಮಾನಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.