ವಳಲಂಬೆ: ತುಳಸಿಪೂಜೆ ಸಮಾಪ್ತಿ

Valalambe Temple Thulasi Pooje
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ಹಮ್ಮಿಕೊಂಡ ತುಳಸಿ ಪೂಜೆಯು ನ.೧ರಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಮಾಪ್ತಿ ಗೊಂಡಿತು. ಈ ಸಂದರ್ಭದಲ್ಲಿ ವ್ಯಸ್ಥಾಪನಾ ಸಮಿತಿ ಅದ್ಯಕ್ಷ ಕೇಶವ ಹೊಸೊಳಿಕೆ ಹಾಗೂ ಮತ್ತಿತ್ತರ ಸದಸ್ಯರು, ಉತ್ಸವ ಸಮಿತಿಯವರು ಊರಿನ ಸಮಸ್ತರು ಭಾಗವಹಿಸಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.