ಮರಕತ ಹೆಚ್. ಬಾಲಕೃಷ್ಣ ಭಟ್ ಕಾನಾವು ನಿಧನ Posted by suddibelt Date: November 03, 2017 in: ಚಿತ್ರ ವರದಿ, ನಿಧನ, ಪ್ರಚಲಿತ, ಬಿಸಿ ಬಿಸಿ, ವಿಶೇಷ ಸುದ್ದಿ, ಸಾಮಾನ್ಯ Leave a comment 20 Views ನಾಲ್ಕೂರು ಗ್ರಾಮದ ಮರಕತ ನಿವಾಸಿಯಾಗಿದ್ದ ಕಾಸರಗೋಡು ಜಿಲ್ಲೆಯ ಕುಂಬ್ಳೆ ಕಾನಾವು ಮನೆಯ ಹೆಚ್ ಬಾಲಕೃಷ್ಣ ಭಟ್ರವರು (೭೦) ಅ.೨೮ರಂದು ಹೃದಯಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧರಾದರು. Ad Here: x