ತೊಡಿಕಾನ : ಭಜನಾ ಕಮ್ಮಟ

Thodikana bhajane kammata
ತೊಡಿಕಾನ ಮಲ್ಲಿಕಾರ್ಜುನ ಭಜನಾ ಸಂಘ ಮತ್ತು ಪಯಸ್ವಿನಿ ಮಹಿಳಾ ಮಂಡಲ ತೊಡಿಕಾನ ಇದರ ವತಿಯಿಂದ ಭಜನಾ ತರಬೇತಿ ಕಮ್ಮಟ ನ. ೧ರಂದು ತೊಡಿಕಾನ ದೇವಸ್ಥಾನದ ಅಕ್ಷಯ ಸಭಾಭವನದಲ್ಲಿ ನಡೆಯಿತು. ತೊಡಿಕಾನ ದೇವಸ್ಥಾನದ ಪ್ರಧಾನ ಅರ್ಚಕರಾದ ಕೇಶವಮೂರ್ತಿ ಕಮ್ಮಟವನ್ನು ಉದ್ಘಾಟಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.