ತಾಲೂಕು ಯುವ ಜನತಾದಳ ಪದಾಧಿಕಾರಿಗಳ ಪಟ್ಟಿ ಪ್ರಕಟ

Yuva Janathadala Padadikarigala Patti Prakata
ಸುಳ್ಯ ತಾಲೂಕು ಜಾತ್ಯಾತೀತ ಯುವಜನತಾದಳ ಪದಾಧಿಕಾರಿಗಳ ನೂತನ ಪಟ್ಟಿ ಬಿಡುಗಡೆಗೊಂಡಿದೆ.
ಯುವ ಜನತಾದಳ ಅಧ್ಯಕ್ಷ ಜೀವನ್ ನಾರ್ಕೋಡು ಪತ್ರಿಕಾಗೋಷ್ಠಿಯಲ್ಲಿ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಉಪಾಧ್ಯಕ್ಷರಾಗಿ ಗಣೇಶ್ ಭೀಮಗುಳಿ, ಅಬ್ದುಲ್ ರಹೀಂ, ಮಹಾಪ್ರಧಾನ ಕಾರ್ಯದರ್ಶಿಯಾಗಿ ರೋಹನ್ ಪೀಟರ್, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಮೆತ್ತಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ರುತೇಶ್ ಜಾಕೆ, ಚಂದ್ರಶೇಖರ ಏನೆಕಲ್ಲು ನೇಮಕಗೊಂಡಿದ್ದಾರೆ. ನಗರ ಸಮಿತಿ ಅಧ್ಯಕ್ಷರಾಗಿ ದಿನೇಶ್ ಜಾಕೆ, ಉಪಾಧ್ಯಕ್ಷರಾಗಿ ವಿಫುಲ್ ನೀರ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ರೈಮಂಡ್ ಅವೀಲ್ ಮಾಡ್ತಾ ನೇಮಕಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.