ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸುಳ್ಯದಿಂದ 5 ಸಾವಿರ ಮಂದಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Suddi logo copy
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮೀಯ ಸನ್ನಿಧಾನಕ್ಕೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅ.೨೯ರಂದು ಆಗಮಿಸಿದ್ದು, ಅವರ ಕಾರ್ಯಕ್ರಮಕ್ಕೆ ಸುಳ್ಯದಿಂದ ಸುಮಾರು ೫ ಸಾವಿರಕ್ಕೂ ಹೆಚ್ಚು ಮಂದಿ ತೆರಳಿದ್ದಾರೆ.
ಸುಳ್ಯ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯಿಂದ ಸುಮಾರು ೪ ಸಾವಿರಕ್ಕು
ಹೆಚ್ಚು ಮಂದಿ, ೨೪ ಬಸ್, ೨೮ ಮಿನಿಬಸ್, ೧೮ ಜೀಪು, ಟೆಂಪೊ ಟ್ರಾವೆಲ್ ೮, ಓಮ್ನಿ ೧೨, ಕಾರು ೧೫ ಹೀಗೆ ತೆರಳಿದ್ದರೆ, ಬಾರತೀಯ ಜನತಾ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಇತರ ವಾಹನದಲ್ಲಿ ತೆರಳಿದ್ದಾರೆ. ಹೀಗೆ ಒಟ್ಟು ಸುಳ್ಯದಿಂದ ೫ ಸಾವಿರಕ್ಕು ಹೆಚ್ಚು ಮಂದಿ ತೆರಳಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.