HomePage_Banner_
HomePage_Banner_
HomePage_Banner_

ಪಡ್ಪಿನಂಗಡಿ ಪ್ರಗತಿ ಗೆಳೆಯರ ಬಳಗದ ಮಹಾಸಭೆ

Advt_NewsUnder_1

ಅಧ್ಯಕ್ಷ :ರೇಗಪ್ಪ ಅಲೆಂಗಾರ, ಕಾರ‍್ಯದರ್ಶಿ:ಅಬ್ದುಲ್ ಮರಕಡ
ಪಡ್ಪಿನಂಗಡಿ ಪ್ರಗತಿ ಗೆಳೆಯರ ಬಳಗದ ಮಹಾಸಭೆಯು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ ಎಂ ರಫೀಕ್ ಐವತ್ತೊಕ್ಲು ವಹಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಧ್ಯಕ್ಷರಾಗಿ ಸಿ ಎಂ ರಫೀಕ್ ಐವತ್ತೊಕ್ಲು, ಅಧ್ಯಕ್ಷರಾಗಿ ರೇಗಪ್ಪ ಅಲೆಂಗಾರ, ಉಪಾಧ್ಯಕ್ಷರಾಗಿ ಜಯರಾಜ್ ನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ಲ ಮರಕ್ಕಡ, ಜತೆಕಾರ್ಯದರ್ಶಿಯಾಗಿ ವಸಂತ ಅಮೈ, ಕೋಶಾಧಿಕಾರಿಯಾಗಿ ಧರ್ಮಪಾಲ ನಡ್ಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಾರಾಯಣ ಪುಚ್ಚಮ್ಮ, ಕ್ರೀಡಾಕಾರ್ಯದರ್ಶಿಯಾಗಿ ಗಣೇಶ ಪಡ್ಪಿನಂಗಡಿ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಧರ್ಮಪಾಲ ನಡ್ಕ ೨೦೧೬-೧೭ನೇ ಸಾಲಿನ ಆಯ-ವ್ಯಯ ಪಟ್ಟಿ ಮಂಡಿಸಿದರು.ಕಾರ್ಯಕ್ರಮದಲ್ಲಿ ನಾರಾಯಣ ಪುಚ್ಚಮ್ಮ ಸ್ವಾಗತಿಸಿದರು. ಅಬ್ದುಲ್ಲ ಮರಕ್ಕಡ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.