ಮೊಗರ್ಪಣೆ ಜಮಾಅತ್ ಗಲ್ಫ್ ಕಮೀಟಿ ಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಮೊಗರ್ಪಣೆ ಜಮಾಅತ್ ಗಲ್ಫ್ ಕಮೀಟಿ ಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮವು ಅ ೨೩ ರಂದು ಜಮಾಅತ್ ಕಮಿಟಿ ಅದ್ಯಕ್ಷ ಹಾಜಿ ಅಬ್ದುಲ್ ಸಮದ್‌ರವರ ನೇತೃತ್ವದಲ್ಲಿ ಮೊಗರ್ಪಣೆ ಮಸೀದಿ ಅವರಣದಲ್ಲಿ ನಡೆಯಿತು. ಜಮಾಅತ್‌ನ ಹಲವಾರು ಬಡವರ, ಅನಾಥರ, ಮದುವೆಗೆ, ರೋಗಿಗಳಿಗೆ ಚಿಕಿತ್ಸಾ ಕಾರ್ಯಗಳಿಗೆ, ಉರೂಸ್ ಸಮಾರಂಭಗಳಿಗೆ, ಲಕ್ಷಾಂತರ ರೂಪಾಯಿಗಳ ಧನ ಸಹಾಯ ನೀಡಿ ಸಹಕರಿಸುತ್ತಿರುವುದನ್ನು ಗುರುತಿಸಿ ಸಮಿತಿಯ ಪ್ರತಿನಿಧಿಗಳಾದ ಕೆ.ಯು. ಮೊಹಿದ್ದೀನ್ ಅಬುದಾಬಿ, ಸಿದ್ದೀಕ್ ಬಹರೈನ್‌ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.