೪ಜಿ ದುಗಲಡ್ಕ ಪ್ರೀಮಿಯರ್ ಲೀಗ್ ರೋಯಲ್ ಅಡ್ಕಾರ್ ಪ್ರಥಮ : ಐಡಿಯಲ್ ಸುಳ್ಯ ದ್ವಿತೀಯ

Advt_NewsUnder_1
Advt_NewsUnder_1
Advt_NewsUnder_1

೪ಜಿ ಕ್ರಿಕೆಟರ‍್ಸ್ ದುಗಲಡ್ಕ ಇದರ ವತಿಯಿಂದ ದುಗಲಡ್ಕ ಪ್ರೌಢಶಾಲಾ ಮೈದಾನದಲ್ಲಿ ಅ.೨೨ರಂದು ನಡೆಯಿತು.
ಫೈನಲ್ ಪಂದ್ಯಾಟದಲ್ಲಿ ರೋಯಲ್ ಅಡ್ಕಾರ್ ತಂಡವು ಐಡಿಯಲ್ ಸುಳ್ಯ ಮಣಿಸಿ ರೋಯಲ್ ಅಡ್ಕಾರ್ ತಂಡ ಪ್ರಥಮ ಪ್ರಶಸ್ತಿ ಪಡೆದುಕೊಂಡಿತು. ಐಡಿಯಲ್ ಸುಳ್ಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.