ಸುಜಿತ್ ರೈ ಪಟ್ಟೆ ಗೋಲ್ಡ್ ಸ್ಟಾರ್ ವಿಮಾ ಪ್ರತಿನಿಧಿ ಖ್ಯಾತಿಗೆ ಆಯ್ಕೆ

Untitled-1
ಅ.೧೭ರಂದು ಮಂಗಳೂರಿನ ಮೋತಿ ಮಹಲ್‌ನಲ್ಲಿ ನಡೆದ ಯುನೈಟೆಡ್ ಇಂಡಿಯಾದ ವಿಮಾ ಸಲಹೆಗಾರರ ಕಾರ್ಯಕ್ರಮದಲ್ಲಿ ಎಣ್ಮೂರಿನ ಸುಜಿತ್ ರೈ ಪಟ್ಟೆಯವರು ಕಂಪೆನಿಯಿಂದ ನೀಡಲ್ಪಡುವ ೨೦೧೬-೧೭ನೇ ಸಾಲಿನ ’ಗೋಲ್ಡ್ ಸ್ಟಾರ್’ ವಿಮಾ ಪ್ರತಿನಿಧಿ ಖ್ಯಾತಿಗೆ ಪಾತ್ರರಾದರು. ೨೦೧೫ರಿಂದ ಸತತ ೩ ವರ್ಷಗಳಿಂದ ಗೋಲ್ಡ್‌ಸ್ಟಾರ್ ವಿಮಾ ಪ್ರತಿನಿಧಿಯಾಗಿರುವ ಇವರು ಮಂಗಳೂರಿನ ಬಂದರು ಬ್ರಾಂಚಿನ ಮುಖ್ಯ ವಿಮಾ ಪ್ರತಿನಿಧಿಯಾಗಿದ್ದಾರೆ .
೨೦೧೬-೧೭ನೇ ಸಾಲಿನಲ್ಲಿ ೧ ಕೋಟಿ ೪೫ ಲಕ್ಷ ಪ್ರೀಮಿಯಂ ಸಂಗ್ರಹಿಸಿದ ಇವರು ನಿವೃತ್ತಿ ಶಿಕ್ಷಕ ಎನ್.ಜಿ ಶ್ರೀನಿವಾಸ್ ರೈ ಪಟ್ಟೆ ಮತ್ತು ಚಿತ್ರಲತ ಎಸ್.ರೈಯವರ ಪುತ್ರ ಪ್ರಸ್ತುತ ಬೆಳ್ಳಾರೆ ಮೇಲಿನ ಪೇಟೆಯಲ್ಲಿರುವ ಸುಳ್ಯ ಕಾಂಪ್ಲೆಕ್ಸ್‌ನಲ್ಲಿ ಮತ್ತು ಎಣ್ಮೂರಿನ ಸನ ಕಾಂಪ್ಲೆಕ್ಸ್ ನಲ್ಲಿ ’ಅಸ್ಮಿ ವಾಯುಮಾಲಿನ್ಯ ತಪಾಸಣಾ ಕೇಂದ್ರ ಮತ್ತು ವಾಹನಗಳ ಇನ್ಶೂರೆನ್ಸ್ ಬ್ರ್ಯಾಂಚನ್ನು ಹೊಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.