ಲಬೈಕ್ ಪರ್ದಾ ಹೌಸ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

Untitled-1
ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಎಂ.ಎಸ್ ಟವರ್ ನಲ್ಲಿ ಅಬ್ದುಲ್ ಮಾಲಕತ್ವದ ಲಬೈಕ್ ಪರ್ದಾ ಹೌಸ್ ಅಕ್ಟೋಬರ್ ೧೬ ರಂದು ಶುಭಾರಂಭ ಗೊಂಡಿತು. ಇದರ ಉದ್ಘಾಟನೆ ಯನ್ನು ಅಸ್ಯಯದ್ ಕುಂಙಿ ಕೋಯ ತಂಙಳ್ ನಿರ್ವಹಿಸಿದರು. ಈ ಮಳಿಗೆ ಯಲ್ಲಿ ವಿವಿಧ ರಿತಿಯ ಅತ್ಯಾಧುನಿಕ ಶೈಲಿಯ ಬುರ್ಖಗಳು, ಅದಕ್ಕೆ ಬೇಕಾದ ಶಾಲುಗಳು, ನಮಾರh ಶಾಲು, ನಮಾರh ವಸ್ತ್ರ , ಮಕ್ಕಳ ಪರ್ದಾ, ಮದರಸ ವಿದ್ಯಾರ್ಥಿಗಳಿಗೆ ಬೇಕಾದ ಪರ್ದಾ, ಅರೇಬಿಯನ್ ಶೈಲಿಯ ಪರ್ದಾಗಳು, ಉನ್ನತ ಗುಣಮಟ್ಟದ ಪರ್ದಾಗಳು ಮಿತ ದರದಲ್ಲಿ ದೊರೆಯುತ್ತವೆ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.