ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನ ವಿವಿಧ ಕಾಮಗಾರಿ : ಸಮಿತಿ ರಚನೆ

Advt_NewsUnder_1
Advt_NewsUnder_1
Advt_NewsUnder_1

Suddi logo copy

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.೧೫ರಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ್ವ ಪಿ.ಡಿ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ದೇವಳದ ಸಭಾಭವನ ನಿರ್ಮಾಣ ಹಾಗೂ ತೀರ್ಥಕೆರೆ ಅಭಿವೃದ್ಧಿ ಬಗ್ಗೆ ಚರ್ಚಿಸಿ ಸಮಿತಿ ರಚನೆಗೊಂಡಿತು. ಅಧ್ಯಕ್ಷ ನವೀನ್ ಕುಮಾರ್ ಬಿ.ಎಸ್. ಬೊಳ್ಕಜೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಅಕ್ಷಯ ಆಳ್ವ ಪಿ.ಡಿ ಜೊತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೂಜಾರಿ ನೂಜಾಡಿ, ಸೀತಾರಾಮ ಗೌಡ ನಾಗನಕಜೆ ಉಪಾಧ್ಯಕ್ಷರುಗಳಾಗಿ ಪದ್ಮನಾಭ ರೈ ಎಂಜೀರು, ಶ್ರೀಮತಿ ಭಾಗ್ಯಪ್ರಸನ್ನ, ಪೊಳೆಂಜ ರಮಾನಂದ ರೈ, ಖಜಾಂಚಿಗಳಾಗಿ ನ್ಯಾಯವಾದಿ ಜಗದೀಶ್ ಹುದೇರಿ, ಸುಜಿತ್ ರೈ ಕೆ ಪಟ್ಟೆ ಗೌರವ ಸಲಹೆಗಾರರಾಗಿ ರಘುನಾಥ್ ರೈ ಕೆಎನ್ ಕಟ್ಟ ಬೀಡು ಸುಂದರ ಗೌಡ ಆರ್‌ಎಂಡಿ ವೆಂಕಟರಮಣ ಗೌಡ ಅವರು ಮಹಿಷಮರ್ದಿನಿ ಸೇವಾ ಸಮಿತಿ ಮಹಿಳಾ ಮಹಿಷಮರ್ದಿನಿ ಸೇವಾ ಸಮಿತಿ ಯಕ್ಷ ಕಲಾ ಸೇವಾ ಸಮಿತಿ ಅಧ್ಯಕ್ಷರು ಸದಸ್ಯರುಗಳನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.