ಬಾಳಿಲ ಬಂಟರ ಸಂಘದ ವತಿಯಿಂದ ದೀಪಾವಳಿ ಆಚರಣೆ

Bantara deepavali edited
ಬಾಳಿಲ ಬಂಟರಯಾನೆ ನಾಡವರ ಸಂಘದ ವತಿಯಿಂದ ಅ.18ರಂದು ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟರವರ ಮನೆಯಲ್ಲಿ ದೀಪಾವಳಿ ಸಂಭ್ರಮಾಚರಣೆ ನಡೆಯಿತು. ತಾಲೂಕಿನಾದ್ಯಂತ ಎಲ್ಲಾ ವಲಯಗಳ ಪ್ರಮುಖರು, ಅಧ್ಯಕ್ಷರು, ಗೌರವಾಧ್ಯಕ್ಷರು, ಸದಸ್ಯರುಗಳು ಆಗಮಿಸಿದ್ದರು. ವಿವಿಧ ವಿನೋದಾವಳಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತಾಲೂಕಿನ ಎಲ್ಲಾ ವಲಯದ ಸದಸ್ಯರು ಭಾಗವಹಿಸಿ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.