ಸುಳ್ಯ ಐಡಿಯಲ್ ಟಿ.ವಿ.ಎಸ್. ಶೊರೂಂ ನಲ್ಲಿ ಜ್ಯುಪಿಟರ್ ಕ್ಲಾಸಿಕ್ ಮಾರುಕಟ್ಟೆಗೆ

Suddi logo copy

ಸುಳ್ಯ ಓಡಬಾಯಿ ಯಲ್ಲಿರುವ ಐಡಿಯಲ್ ಟಿ ವಿ ಎಸ್ ಬೈಕ್ ಶೋರೂಂ ನಲ್ಲಿ ಜ್ಯುಪಿಟರ್ ಕ್ಲಾಸಿಕ್ ಸ್ಕೂಟರ್ ಮಾರುಕಟ್ಟೆ ಗೆ ಪ್ರಥಮ ಗ್ರಾಹಕರಾಗಿ..ರವರಿಗೆ ಮಾಲಕ ಕಿರಣ್ ಬಿ.ಜೆ ಕೀಲಿ ಕೈ ಹಸ್ತಾಂತರಿಸಿದರು ಇದರ ವಿಶೇಷತೆಗಳು ಹೊಚ್ಚ ಹೊಸ ಸ್ಕೂಟರ್ ಮಾದರಿಯಾದ ಟಿವಿಎಸ್ ಜ್ಯುಪಿಟರ್ ಕ್ಲಾಸಿಕ್,೧೦೯.೭ ಸಿಸಿ ಸಿಂಗಲ್_ಸಿಲಿಂಡರ್ ಎಂಜಿನ್ ಹೊಂದಿದ್ದು,೮ ಬಿಎಚ್ ಪಿ,೭,೫೦೦ ಅರ್ ಪಿ ಎಂ ಮತ್ತು೮,೪ಎನ್‌ಎಂ ಟಾರ್ಕ್,೫,೫೦೦ ಆರ್‌ಪಿಎಂ ರಷ್ಟು ಶಕ್ತಿ ಉತ್ಪಾದನೆ ಮಾಡಲಿದೆ. ಹೊಸ ಆವೃತ್ತಿಯ ಜೂಪಿಟರ್ ಹಿಂದಿನ ಮಾದರಿಗಿಂತ ಉತ್ತಮ ದರ್ಜೆಯ ಮೈಲೇಜ್ ನೀಡಲಿದ್ದು ಪ್ರತಿ ಲೀಟರ್ ಇಂಧನಕ್ಕೆ ೬೨ ಕೀಮೀ ಮೈಲೇಜ್ ನೀಡಲಿದೆ. ಹೊಸ ವಾಹನವು ಪ್ರದರ್ಶನ ಹಾಗೂ ಟೆಸ್ಟ್ ಡ್ರೈವ್‌ಗೆ ಓಡಬಾಯಿ ಶೋ ರೂಂನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಶೋರೂನ್ನು ಸಂಪರ್ಕಿಸಬಹುದು.
ಎಕ್ಸ್‌ಚೇಂಜ್ ಮೇಳ : ದಸರಾ ಹಬ್ಬದ ಅಂಗವಾಗಿ ಎಕ್ಸ್‌ಚೇಂಜ್ ಮೇಳ ಪ್ರಾರಂಭಗೊಂಡಿದ್ದು, ಎಕ್ಸ್‌ಮೇಳದಲ್ಲಿ ಯಾವುದೇ ಕಂಪನಿಯ ಹಳೆಯ ವಾಹನಗಳನ್ನು ಹೊಸ ಟಿವಿಎಸ್ ವಾಹನಗಳೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶಗಳಿವೆ. ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಸಾಲ ಸೌಲಭ್ಯ, ಎಕ್ಸ್‌ಚೇಂಜ್ ಮಾಡುವ ವಾಹನಗಳಿಗೆ ಮಾರುಕಟ್ಟೆ ದರಕ್ಕಿಂತ ಅಧಿಕ ದರ ನೀಡಲಾಗುತ್ತಿದೆ. ಅತಿ ಕಡಿಮೆ ದರದಲ್ಲಿ ಮುಂಗಡ ಪಾವತಿಯ ಮೂಲಕ ಹೊಸ ವಾಹನಗಳನ್ನು ನೀಡಲಾಗುತ್ತಿದೆ. ಸ್ಥಳದಲ್ಲೇ ಬುಕ್ಕಿಂಗ್, ಡೆಲಿವರಿ ನೀಡಲಾಗುವುದು. ಎಕ್ಸ್‌ಚೇಂಜ್ ಮಾಡುವವರಿಗೆ ಸರಳ ದಾಖಲೆಯೊಂದಿಗೆ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸುಳ್ಯದ ಓಡಬಾಯಿಯಲ್ಲಿರುವ ಶೋ ರೂಂ ಸಂಪರ್ಕಿಸುವಂತೆ ಮ್ಹಾಲಕ ಕಿರಣ್ ಬಿ.ಜೆ. ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.