ಸುಳ್ಯ ಲಯನ್ಸ್ ಮತ್ತು ಲಯನೆಸ್ ವತಿಯಿಂದ ಚೆಯರ್ ಮತ್ತು ಮೇಜು ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1

loins club ninda chair koduge copy

ಸುಳ್ಯ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ಗೆ ವಲಯಾಧ್ಯಕ್ಷರ ಅಧಿಕೃತ ಭೇಟಿ ಸಂದರ್ಭದಲ್ಲಿ ಕೊಡಿಯಾಲ್ ಬೈಲು ಅಂಗನವಾಡಿ ಕೇಂದ್ರಕ್ಕೆ ಚೆಯರ್ ಮತ್ತು ಮೇಜು ಕೊಡುಗೆಯಾಗಿ ನೀಡಲಾಯಿತು
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಚಂದ್ರಶೇಖರ್ ನಂಜೆ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷೆ ಲ| ರೇಣುಕಾ ಸದಾನಂದ ಜಾಕೆ, ಲಯನೆಸ್ ಧನಲಕ್ಷ್ಮಿ ಪಡಿಯಾರ್, ಲಯನೆಸ್ ಅಧ್ಯಕ್ಷೆ ದಿವ್ಯಾ ನಂಜೆ, ಕಾರ‍್ಯದರ್ಶಿ ವೀಣಾ ಪ್ರಸಾದ್, ಖಜಾಂಜಿ ಶರ್ಮಿಳಾ ನಿರಂಜನ್, ಲಯನ್ಸ್ ಕಾರ‍್ಯದರ್ಶಿ ಲ| ರಾಮಚಂದ್ರ ಪೆಲತ್ತಡ್ಕ, ಖಜಾಂಜಿ ಲ| ಮಲ್ಲಿಕಾರ್ಜುನ ಪ್ರಸಾದ್ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.