ಮುತ್ಲಾಜೆ ಶ್ರೀಶೂಲಿನಿ ದುರ್ಗಾದೇವಿ ಮತ್ತು ಶಾಸ್ತಾವು ದೇವಸ್ಥಾನದಲ್ಲಿ ದುರ್ಗಾಪೂಜೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

threesholini devastana copy

ಶ್ರೀ ಶೂಲಿನಿ ದುರ್ಗಾದೇವಿ ಮತ್ತು ಶಾಸ್ತಾವು ಕ್ಷೇತ್ರ ಮುತ್ಲಾಜೆ ಚಣಿಲದಲ್ಲಿ ಸೆ.೨೪ ರಂದು ಬೆಳಿಗ್ಗೆ ಗಣಪತಿ ಹವನ ರಾತ್ರಿ ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಇವರಿಂದ ಭಜನಾ ಕಾರ್ಯಕ್ರಮ ಹಾಗೂ ದುರ್ಗಾ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ತಿರುಮಲೇಶ್ವರ ಭಟ್ ಚಣಿಲ ಅಧ್ಯಕ್ಷರಾದ ದಯಾನಂದ ಮುತ್ಲಾಜೆ, ಉಪಾಧ್ಯಕ್ಷರಾದ ಶಿವರಾಮ ಗೌಡ ಮುತ್ಲಾಜೆ, ಉದಯಕುಮಾರ್ ಭಟ್ ಚಣಿಲ, ಧರ್ಮರಾಜ್.ಪಿ.ಸಿ ಪಾಲ್ತಾಡು, ಕಾರ್ಯದರ್ಶಿ ಜಯರಾಮ ವಳಲಂಬೆ, ಕೋಶಾಧಿಕಾರಿ ರವಿಪ್ರಕಾಶ್ ಬಿ.ವಿ, ಜೊತೆ ಕಾರ್ಯದರ್ಶಿ ಗಿರಿಯಪ್ಪ ಗೌಡ ಹುಲಿಕೆರೆ, ಸದಸ್ಯರುಗಳಾದ ಚೆನ್ನಕೇಶವ ಮುತ್ಲಾಜೆ, ಜಯಪ್ರಕಾಶ್ ಬಾಕಿಲ, ಚೇತನ್ ಮುತ್ಲಾಜೆ, ಸೋಮಪ್ಪ ಗೌಡ ಕಳೆಂಜ ಮುತ್ಲಾಜೆ, ಬಾಲಕೃಷ್ಣ ಚಣಿಲ, ದೇವಿಪ್ರಸಾದ್ ಮುತ್ಲಾಜೆ ಮೊಗ್ರ, ಮೋಹನ ಹುಲಿಕೆರೆ, ಲೋಕೆಶ್ ಪುಲ್ಲಡ್ಕ, ಅನಿಲ್ ಹುಲಿಕೆರೆ, ದಿನಕರ ಪುಲ್ಲಡ್ಕ, ಗಿರೀಶ್ ಮತ್ಲಾಜೆ, ಗೌರವ ಸಲಹೆಗಾರರಾದ ಸತ್ಯನಾರಾಯಣ ಭಟ್ ಮೊಗ್ರ ದೊಡ್ಡಮನೆ, ವೆಂಕಟ್ ವಳಲಂಬೆ,ಬಾಲಕೃಷ್ಣ ಗೌಡ ಚಿಕ್ಮುಳಿ, ಮಹೇಶ್ ಮುತ್ಲಾಜೆ, ರೋಹಿತಾಕ್ಷ ನಡಾವಳಿ ಹಾಗೂ ಜಾತಿ ಬೇದ ಮರೆತು ಸಾವಿರಾರು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.