ಸೆ. 23 : ಮಾಳಪ್ಪಮಕ್ಕಿಯಲ್ಲಿ ಉಗ್ರರಥ ಹೋಮ, ಸಭಾಕಾರ್ಯಕ್ರಮ

Suddi logo copy

ಕಲ್ಮಡ್ಕ ಗ್ರಾಮದ ಮಾಳಪ್ಪಮಕ್ಕಿ ಶ್ರೀಮತಿ ಸೀತುರವರ ಪುತ್ರ ಶಿವಪ್ಪ ನಾಯ್ಕರ ಷಷ್ಠ್ಯಬ್ದಿ ನಿಮಿತ್ತ ಸೆ. ೨೩ರಂದು ಬೆಳಿಗ್ಗೆ ೮.೦೦ ಗಂಟೆಗೆ ಮಹಾಗಣಪತಿ ಹೋಮ, ಗ್ರಹಶಾಂತಿ ಸಹಿತ ಉಗ್ರರಥಹೋಮ ಹಾಗೂ ಬೆಳಿಗ್ಗೆ ೧೧.೦೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕರಮದಲ್ಲಿ ವೇ.ಮೂ. ಹೇಮಾಜೆ ಶಿವಶಂಕರ ಭಟ್ ಆಶೀರ್ವಚನ ನೀಡಲಿದ್ದಾರೆ. ಶ್ರೀಮತಿ ಮತ್ತು ಶ್ರೀ ಕೆ.ಎನ್. ಪರಮೇಶ್ವರಯ್ಯ ದಂಪತಿಗಳು ಗೌರವಾರ್ಪಣೆಯನ್ನು ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾ. ಸ್ವ. ಸೇ. ಸಂಘ ಸುಳ್ಯ ತಾಲೂಕು ಸಂಘ ಚಾಲಕರು ಚಂದ್ರಶೇಖರ ತಳೂರು ವಹಿಸಲಿದ್ದಾರೆ. ರಾ. ಸ್ವ. ಸೇ. ಸಂಘದ ಮಂಗಳೂರು ವಿಭಾಗ ಕಾರ್ಯವಾಹಕ ನ. ಸೀತಾರಾಮ ಬೌದಿಕ್ ನಡೆಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.