ಸೆ. 21-27 : ಬೆಟ್ಟದಪುರ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Suddi logo copy

ಪೆರಾಜೆ ಗ್ರಾಮದ ಬೆಟ್ಟದಪುರ ಶ್ರೀ ದುರ್ಗಾ ಮಹಾಕಾಳಿ ನಾಗಬ್ರಹ್ಮ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಸೆ.೨೧ ರಿಂದ ೨೭ ರವರೆಗೆ ನಡೆಯಲಿದೆ. ಸೆ.೨೧ ರಂದು ದೀಪ ಪ್ರತಿಷ್ಠೆ, ಗಣಪತಿ ಹೋಮ ನಡೆಯಲಿದ್ದು, ಪ್ರತಿ ದಿನ ಉದಯ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸೆ.೨೭ ರಂದು ಮಧ್ಯಾಹ್ನ ಮಹಾಪೂಜೆ, ದರ್ಶನ ಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ಭಜನಾ ಕಾರ್ಯಕ್ರಮ, ರಾತ್ರಿ ೮.೩೦ಕ್ಕೆ ಮಹಾಪೂಜೆ, ದರ್ಶನ ಬಲಿ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ೧೧ ರಿಂದ ಶಕ್ತಿ ಪೂಜೆ, ಪ್ರಸಾದ ವಿತರಣೆ, ಮಂಗಳ ಸೇವೆ ನಡೆಯಲಿದ್ದು ಉತ್ಸವ ಸಂಪನ್ನಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.