HomePage_Banner_
HomePage_Banner_
HomePage_Banner_

ಸೆ.23 : ಸುಳ್ಯ ಓಡಬಾಯಿಯಲ್ಲಿ ಟಿ.ವಿ.ಎಸ್. ಐಡಿಯಲ್ ಮೋಟಾರ್ಸ್ ಶುಭಾರಂಭ

Suddi logo copy

ಸುಳ್ಯ ಓಡಬಾಯಿ ಬಿ.ಜೆ. ಕಿರಣ್ ಮಾಲಕತ್ವದಲ್ಲಿ ಸಾಯಿರಾದ ಟಿ.ವಿ.ಎಸ್. ಇದರ ಸಹಯೋಗದೊಂದಿಗೆ ಟಿ.ವಿ.ಎಸ್. ಐಡಿಯಲ್ ಮೋಟರ್ಸ್ ಸೆ.೨೩ ರಂದು ಶುಭಾರಂಭಗೊಳ್ಳಲಿದೆ.ಶುಭಾರಂಭದ ಪ್ರಯುಕ್ತ ಮೆಗಾ ಎಕ್ಸೆಂಜ್ ಮೇಳ, ಹಾಗೂ ಸಾಲ ಮೇಳ ಅಲ್ಲದೆ ವಾಹನ ಖರೀದಿಯೊಂದಿಗೆ ಉಚಿತ ಹೆಲ್ಮೆಟ್ ನೀಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.