ಸೆ.22 : ಕಲ್ಲುಗುಂಡಿಯಲ್ಲಿ ರಂಗೋಲಿ ಗಾರ್ಮೆಂಟ್ಸ್ ಶುಭಾರಂಭ

Suddi logo copy

ಕಲ್ಲುಗುಂಡಿಯ ಮುಖ್ಯ ರಸ್ತೆಯಲ್ಲಿರುವ ಡಿವೈನ್ ಮೆರ್ಸಿ ಕಾಂಪ್ಲೆಕ್ಸ್‌ನಲ್ಲಿ ಜಗದೀಶ್ ರೈ ಹಾಗೂ ಮಹೇಂದ್ರ ರೈಯವರ ಪಾಲುದಾರಿಕೆಯಲ್ಲಿ ರಂಗೋಲಿ ಗಾರ್ಮೆಟ್ಸ್ ಸೆ.೨೨ ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಪುರುಷರ, ಮಹಿಳೆಯರ ಹಾಗೂ ಮಕ್ಕಳ ನವನವೀನ ಮಾದರಿಯ ಬಟ್ಟೆ ಬರೆಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.