ಯತೀಶ್-ರಶ್ಮಿತಾ

ಏನೆಕಲ್ಲು ಗ್ರಾಮದ ಮಾಣಿಬೈಲು ಹೊಸೊಕ್ಲು ಸಂಪಿಗೆತಡಿ ದಿ. ರಾಮಣ್ಣ ಗೌಡರ ಪುತ್ರ ಯತೀಶ್‌ರವರ ವಿವಾಹವು ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಕಾಯರ್‌ಮುಗೇರು ಇಲ್ಲತ್ತಡ್ಕ ಕುಶಾಲಪ್ಪ ಗೌಡರ ಪುತ್ರಿ ರಶ್ಮಿತಾರೊಂದಿಗೆ ಸೆ.೩ರಂದು ಸುಬ್ರಹ್ಮಣ್ಯ ಶ್ರೀಶಂಖಪಾಲ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

yathish-rashmitha

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.