HomePage_Banner_
HomePage_Banner_
HomePage_Banner_

ಸೆ. 25 : ಪಂಜ ಮತ್ತು ಸುಳ್ಯದಲ್ಲಿ ಆಹಾರ ತಜ್ಞ ಡಾ. ಖಾದರ್‌ರವರಿಂದ ಉಪನ್ಯಾಸ

Advt_NewsUnder_1

Suddi logo copy

ಆಹಾರತಜ್ಞ, ಸಿರಿಧಾನ್ಯಗಳ ಹರಿಕಾರ ಮೈಸೂರಿನ ಖ್ಯಾತ ವೈದ್ಯ ಡಾ. ಖಾದರ್ ಸೆ. 25ರಂದು ಸುಳ್ಯಕ್ಕೆ ಆಗಮಿಸಿ ಸಿರಿಧಾನ್ಯಗಳ ಬಳಕೆಯ ಮೂಲಕ ಆರೋಗ್ಯವನ್ನು ಕಾಪಾಡುವ ಬಗ್ಗೆ ಮಾಹಿತಿಯನ್ನೊಳಗೊಂಡ ’ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬೆಳಿಗ್ಗೆ ೧೦.೩೦ಕ್ಕೆ ಪಂಜ ಪಂಚಲಿಂಗೇಶ್ವರ ಸಭಾ ಭವನದಲ್ಲಿ ಉಪನ್ಯಾಸ ನಡೆದ ಬಳಿಕ ಸಂಜೆ ೫.೦೦ ಗಂಟೆಗೆ ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಉಪನ್ಯಾಸ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರಾದ ಸುಳ್ಯ, ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎ. ವೈಕುಂಠ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.