ಬಿಗ್ 4 ಗ್ರೂಪ್ಸ್ ನವರ ಬಿಗ್ 4 ಟೈಲ್ಸ್ ಮತ್ತು ಸ್ಯಾನಿಟರಿ ಮಳಿಗೆ ಶುಭಾರಂಭ Posted by suddibelt Date: September 18, 2017 in: ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ವಿಶೇಷ ಸುದ್ದಿ Leave a comment 14 Views ಮಂಗಳೂರು ಮತ್ತು ಕಾಸರಗೋಡಿನಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ಉದ್ಯಮದಲ್ಲಿ ಹೆಸರು ಗಳಿಸಿರುವ ಬಿಗ್ ಪೋರ್ ಇದರ ನೂತನ ಮಳಿಗೆ ಸುಳ್ಯದ ಕೆ.ಎಸ್. ಅರ್.ಟಿ.ಸಿ. ಬಸ್ ನಿಲ್ದಾಣ ಬಳಿ ಸೆಪ್ಟೆಂಬರ್ ೧೮ ರಂದು ಶುಭಾರಂಭಗೊಂಡಿತು.